Now Loading

ಕಾವೇರಿ ನಿಸರ್ಗಧಾಮ ತಿಂಗಳ ಅಂತ್ಯಕ್ಕೆ ಪ್ರವೇಶ ಮುಕ್ತ

ಕುಶಾಲನಗರ ಹೊರವಲಯದ ಪ್ರಮುಖ ಪ್ರವಾಸಿ ತಾಣದ ಸಂಪರ್ಕ ತೂಗು ಸೇತುವೆಯ ಕಾಮಗಾರಿ ನವೆಂಬರ್ ಅಂತ್ಯದ ಒಳಗಾಗಿ ಮುಕ್ತಗೊಂಡು ಪ್ರವಾಸಿಗರಿಗೆ ಪ್ರವೇಶ ಮುಕ್ತವಾಗಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಸಿದ್ದಾರೆ. ನವೆಂಬರ್ 8 ರಿಂದ ಪ್ರವಾಸಿ ನಿರ್ಬಂಧ ಹೇರಲಾಗಿತ್ತು, ಇದೀಗ ಸೇತವೆ ಪಕ್ಕದಲ್ಲಿ ಮರಳಿನ ಚೀಲ ಬಳಸಿ ನದಿಯನ್ನು ದಾಟಲು ತಾತ್ಕಾಲಿಕ ವ್ಯವಸ್ತೆ ಮಾಡಲು ಸುರಕ್ಷತೆಯೊಂದಿಗೆ ವ್ಯವಸ್ಥೆ ಮಾಡಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ.